tag:blogger.com,1999:blog-3339232635686001064.post6045035871129166271..comments2023-11-05T18:01:41.519+05:30Comments on ಅನುಸ್ವರ - ಅನು'ದನಿ'ಯಿದು: ಮಾಲ್ಗಳೆಂಬ ಮಾಯಾವಿಗಳುಅನುಶ್ರೀ ಬಂಡಾಡಿhttp://www.blogger.com/profile/12314451299378721851noreply@blogger.comBlogger7125tag:blogger.com,1999:blog-3339232635686001064.post-37550442064185127652013-12-13T16:34:36.855+05:302013-12-13T16:34:36.855+05:30ಹೊರಗಡೆ ಸಣ್ಣ ಪುಟ್ಟ ವ್ಯಾಪಾರ ಮಾಡುವ ನಮ್ಮವರನ್ನೇ ಒಳಕರೀಬೇ...ಹೊರಗಡೆ ಸಣ್ಣ ಪುಟ್ಟ ವ್ಯಾಪಾರ ಮಾಡುವ ನಮ್ಮವರನ್ನೇ ಒಳಕರೀಬೇಕು.. ಹಾಗಾದಾಗ ಆ ಅಭಿವೃದ್ಧಿಗೂ ಒಂದು ಅರ್ಥ ಬರುತ್ತೆ. ಏನಂತೀರಿ?
E Muktha tumaba istawayitu.
Anonymoushttps://www.blogger.com/profile/09391471452161983995noreply@blogger.comtag:blogger.com,1999:blog-3339232635686001064.post-55180744557260268172012-03-02T05:09:34.291+05:302012-03-02T05:09:34.291+05:30ಕಣಜದಿಂದ ನಿಮ್ಮ ಬಲಾಗಿಗೆ ಪ್ರವೇಶ.
ನನಗೆ ಹಿಡಿಸಿದ್ದು ಬರಹ...ಕಣಜದಿಂದ ನಿಮ್ಮ ಬಲಾಗಿಗೆ ಪ್ರವೇಶ.

ನನಗೆ ಹಿಡಿಸಿದ್ದು ಬರಹಗಳ ಸಂಕ್ಷಿಪ್ತತೆ.

>>>> "ಆದ್ರೆ ಈ ಮಾಲ್ಗಳಿಂದಾಗಿ ಅದೆಷ್ಟು ಜನರ ಹೊಟ್ಟೆಗೆ ಏಟು ಬಿದ್ದಿರ್ಬಹುದು ಅಂತ ಯೋಚ್ನೆ ಮಾಡ್ತೇವಾ? ನೂರಾರು ಕಿರಾಣಿ ಅಂಗಡಿಗಳು, ತರಕಾರಿ ಗಾಡಿಗಳು, ಪುಟ್ಟ ಪುಟ್ಟ ಹೋಟೆಲ್ಗಳು ವ್ಯಾಪಾರವಿಲ್ದೆ ಬಸವಳೀತಾ ಇವೆ. ಇದ್ರ ಪರೋಕ್ಷ ಹೊಡೆತ ರೈತರ ಮೇಲೂ ಆಗುತ್ತೆ, ಖಂಡಿತ. ಒಂದಷ್ಟು ಜನ್ರಿಗೆ ಉದ್ಯೋಗಾವಕಾಶವೇನೋ ಸಿಕ್ಕಿರ್ಬಹುದು. ಆದ್ರೆ ಇನ್ನುಳಿದವ್ರ ಗತಿ?! "

ಇದೊಂದು ವಾದವನ್ನು ನಾನು ಒಪ್ಪಲಾರೆ! ಇಕನಾಮಿಕ್ಸ್ ಓದಿದವರನ್ನು ಕೇಳಿ ನೋಡಿ. ಬೆಂಗಳೂರಲ್ಲಿ ಕೆಲ ವರ್ಷ ಕಳೆದ ನಾನು ಕಿರಾಣಿ ಅಂಗಡಿಗಳು, ತರಕಾರಿ ಗಾಡಿಗಳು, ರೈತರು ಯಾರ ಮೇಲೂ ಮಾಲ್ ಗಳಿಂದ ಹೊಡೆತ ಬಿದ್ದದ್ದನ್ನು ನೋಡಿಲ್ಲ, ಕೇಳಿಲ್ಲ. ಕಾರಣ ಸರಳ - ಮಾಲ್ ಗಳು ಒಂದು ವಿಶಿಷ್ಟ ಶಾಪ್ಪಿಂಗ್ ಅನುಭವ ಕೊಡುತ್ತವೆಯೇ ಹೊರತು ಬೆಲೆಗಳು ದುಬಾರಿಯೇ! ಯಾಕೆಂದರೆ, ಮಾಲ್ ಗಳ ಬಂಡವಾಳಹೂಡಿಕೆ ಅಪಾರವಾದ್ದರಿಂದ ಅದರ ಬಡ್ಡಿಯನ್ನೂ ಗ್ರಾಹಕರಿಂದ ವಸೂಲು ಮಾಡಬೇಕಲ್ಲವೇ!Atmahttps://www.blogger.com/profile/11102507983200907363noreply@blogger.comtag:blogger.com,1999:blog-3339232635686001064.post-45135290920972089892010-10-18T10:31:34.178+05:302010-10-18T10:31:34.178+05:30thumba......chennagidethumba......chennagidenayanahttps://www.blogger.com/profile/05727759809736733353noreply@blogger.comtag:blogger.com,1999:blog-3339232635686001064.post-86080438797327187652010-08-19T08:52:42.218+05:302010-08-19T08:52:42.218+05:30nammalli ondu concept ide adu "business ethic...nammalli ondu concept ide adu "business ethics" idella aguttiruvudu e concept na korateyindale... e mall kattisiddu hana madlikke, ನಮ್ಮವರಿಗೇನೆ ಅವಕಾಶ ಕೊಡ್ಬೇಕು andre hege??? adarinda kattisidavarige enu upayoga ilvalla??? matte yake kodtaare??? matter of money anu.. matter of money...

nanda.Nanda Kishor Bhttps://www.blogger.com/profile/11379376216553296972noreply@blogger.comtag:blogger.com,1999:blog-3339232635686001064.post-22640500808763785042010-08-18T11:27:45.352+05:302010-08-18T11:27:45.352+05:30olleya sahale.... aadre idannu kaaryagata maaduvav...olleya sahale.... aadre idannu kaaryagata maaduvavaru yaaru.....?

neevu bareda reeti ishta aaytu....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-3339232635686001064.post-14898706800598850432010-08-17T20:25:40.231+05:302010-08-17T20:25:40.231+05:30Olle baraha ishta aytu... Manorama nimma blog nodo...Olle baraha ishta aytu... Manorama nimma blog nodoke suggest madidru... Good one.. Continue...ರಾಜೀವ ಹೆಗಡೆ (ರಾಧೆ)https://www.blogger.com/profile/06236755440887423783noreply@blogger.comtag:blogger.com,1999:blog-3339232635686001064.post-1272189999644524642010-08-17T13:38:59.855+05:302010-08-17T13:38:59.855+05:30anu
tumbaa sundara barahaanu

tumbaa sundara barahaಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com