22 December 2009

ಎಲ್ಲೆಲ್ಲೂ ಇರುವವಗೆ...



ಭೂರಮೆಯ ಸ್ಪರ್ಶಿಸುವ
ಹನಿ ಹನಿಯ ದನಿಯೊಳಗೆ
ತುಂಬು ಕಾನನದ
ಎಲೆ ಎಲೆಯ ನೆಲೆಯೊಳಗೆ
ಕತ್ತಲಿನಾಗಸದ
ಚುಕ್ಕಿ ಚುಕ್ಕಿಯ ತೆಕ್ಕೆಯೊಳಗೆ
ನಶ್ವರ ದೇಹದ
ಕಣ ಕಣದ ಉಸಿರೊಳಗೆ
ಸದಾ ನೆಲೆಸಿರುವ ನಿನಗೆ
ಮನದಾಳದ ನುಡಿನಮನ
ಸಲಹು ಸರ್ವರನು ಅನವರತ. . .

3 comments:

  1. ಎಂತ ಪುಟ್ಟೀ.... ಹೀಂಗೊಂದು ಬ್ಲೋಗ್ ಇದ್ದು ಹೇಳಿ ಆರತ್ರೂ ಹೇಳದ್ದೆ ಸುಮ್ಮನೆ ಕೂದ್ದು ತಪ್ಪಲ್ದಾ?
    ಓದಿ/ಕೇಳಿ ತುಂಬಾ ಕೊಶಿ ಆತು...
    ಬರೆತ್ತಾ (?) ಓದುತ್ತಾ, ಕೇಳ್ಸುತ್ತಾ ಇರು...

    ReplyDelete
  2. @ ಆಚಕರೆ ಅಣ್ಣ
    ಧನ್ಯವಾದಂಗೊ. ಹೇಳಿಗೊಂಬಷ್ಟು ದೊಡ್ಡ ಬ್ಲೋಗ್ ಏನಲ್ಲ ಅಣ್ಣೊ ಇದು. ಅಂತೆ ಒಂದು ಪ್ರಯೋಗ ಮಾಡಿದ್ದು ಅಷ್ಟೆ. ಎಡಿಗಾದಾಂಗೆ ಬರೆತ್ತಾ ಇರ್ತೆ. ನಿಂಗಳೂ ಬಂದು ಕೇಳಿಯೊಂಡು, ಪ್ರತಿಧ್ವನಿಸಿಯೊಂಡಿರಿ. :-)

    ReplyDelete
  3. enthara dodda blog alla?

    this is indias first voice blog......

    ReplyDelete